Surprise Me!

ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಆಗಲಿದ್ದಾರೆ ರಮ್ಯಾ.!! | Filmibeat Kannada

2018-06-09 1,631 Dailymotion

ರ‍ಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಸಿನಿಮಾ ಟೀಸರ್ ರಿಲೀಸ್ ಆಗಿದ್ದು ರಮ್ಯಾ, ರಕ್ಷಿತ್ ಶೆಟ್ಟಿಗೆ ಶುಭಾಷಯ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ 2019ರಲ್ಲಿ ಮತ್ತೆ ಸ್ಯಾಂಡಲ್‌ವುಡ್‌ಗೆ ವಾಪಸ್ ಬರೋದಾಗಿ ಹೇಳಿದ್ದಾರೆ. <br /> <br /> Sandalwood queen Ramya who stayed away from Sandalwood has said that she will make a come back next year. Replying to Rakshi shetty's tweet she has said that she <br />will make a come back in 2019.

Buy Now on CodeCanyon